ಕರ್ಣಪ್ರಯಾಗ್: ಉತ್ತರಗಂಗಾನದಿಯ ಮೇಲಿನ ಪವಿತ್ರ ಯಾತ್ರಾ ಸ್ಥಳ. ಗರ್ವಾಲ್ ಪ್ರಾಂತ್ಯದಲ್ಲಿ ಅಲಕನಂದ ಮತ್ತು ಪಿಂಡಾರ್ ನದಿಗಳ ಸಂಗಮದಲ್ಲಿದೆ. ಕರ್ಣನ ಕಥೆಗೆ ಸಂಬಂಧಪಟ್ಟ ಸ್ಥಳವಾದರಿಂದ ಇದಕ್ಕೆ ಕರ್ಣಪ್ರಯಾಗ ಎಂಬ ಹೆಸರು ಬಂದಿದೆ. ಇಲ್ಲಿಯ ದೇವಸ್ಥಾನ ಆ ವೀರನ ಸ್ಮಾರಕ.	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ